ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಿಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಪರಿಜ್ಞಾನ   ನಾಮಪದ

ಅರ್ಥ : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ

ಉದಾಹರಣೆ : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.

ಸಮಾನಾರ್ಥಕ : ತಿಳುವಳಿಕೆ, ವಿವೇಕ, ವಿವೇಚನೆ

भली-बुरी बातें सोचने-समझने की शक्ति या ज्ञान।

विपत्ति के समय विवेक से काम लेना चाहिए।
इम्तियाज, इम्तियाज़, विवेक, समझदारी

The trait of judging wisely and objectively.

A man of discernment.
discernment, discretion

ಅರ್ಥ : ಯಾವುದೇ ವಷವಾದರೂ ಪೂರ್ಣವಾಗಿ ತಿಳಿದುಕೊಳ್ಳುವುದು

ಉದಾಹರಣೆ : ಪೂರ್ಣವಾಗಿ ತಿಳಿಯದ ಯಾವುದೇ ವಿಚಾರವಾಗಲಿ ವಾದಿಸಬಾರದು

ಸಮಾನಾರ್ಥಕ : ಪೂರ್ಣ ತಿಳುವಳಿಕೆ, ಪೂರ್ಣವಾಗಿ ತಿಳಿಯದ

किसी वस्तु आदि के बारे में पूरा ज्ञान।

परिज्ञान के बिना किसी भी विषय पर बहस नहीं करनी चाहिए।
परिज्ञान, पूर्ण जानकारी

Coming to understand something clearly and distinctly.

A growing realization of the risk involved.
A sudden recognition of the problem he faced.
Increasing recognition that diabetes frequently coexists with other chronic diseases.
realisation, realization, recognition

ಅರ್ಥ : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು

ಉದಾಹರಣೆ : ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.

ಸಮಾನಾರ್ಥಕ : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಜ್ಞಾನ, ಆತ್ಮಪ್ರಜ್ಞೆ, ಆತ್ಮಾನುಭೂತಿ, ಪರೋಕ್ಷದರ್ಶನ

मन में होनेवाला वह स्वाभाविक ज्ञान जिससे कोई बात बिना सोचे आप से आप सामने आ जाती है।

हर प्राणी में अंतर्ज्ञान होता है।
अंतरानुभूति, अंतर्ज्ञान, अंतर्बोध, अन्तरानुभूति, अन्तर्ज्ञान, अन्तर्बोध, आत्मज्ञान, आत्मानुभूति, परिज्ञान, परोक्षदर्शन

Instinctive knowing (without the use of rational processes).

intuition

ಪರಿಜ್ಞಾನ   ಗುಣವಾಚಕ

ಅರ್ಥ : ಯಾವುದೋ ಒಂದನ್ನು ಚನ್ನಾಗಿ ತಿಳಿದುಕೊಂಡಿರುವುದು

ಉದಾಹರಣೆ : ಈ ವಿಚಾರದ ಬಗೆಗೆ ನನ್ನಗೆ ಚನ್ನಾಗಿ ಪರಿಜ್ಞಾನವಿದೆ.

ಸಮಾನಾರ್ಥಕ : ಅರಿತುಕೊಂಡಿರುವ, ತಿಳುವಳಿಗೆ

जो अच्छी तरह से जाना हुआ हो।

यह बात मेरे लिए परिज्ञात है।
परिज्ञात, प्रज्ञात, विज्ञात, संज्ञात

Widely or fully known.

A well-known politician.
Well-known facts.
A politician who is well known.
These facts are well known.
well-known