ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆತ್ಮಜ್ಞಾನ ಪದದ ಅರ್ಥ ಮತ್ತು ಉದಾಹರಣೆಗಳು.

ಆತ್ಮಜ್ಞಾನ   ನಾಮಪದ

ಅರ್ಥ : ಜೀವಾತ್ಮ ಮತ್ತು ಪರಮಾತ್ಮಗಳ ವಿಷಯದಲ್ಲಿ ಉಂಟಾಗುವಂತಹ ಜ್ಞಾನ

ಉದಾಹರಣೆ : ದ್ರುವನಿಗೆ ಅಲ್ಪಾಯು ಎಂಬ ಆತ್ಮಜ್ಞಾನ ಅವನಿಗೆ ಉಂಟಾಗಿತ್ತು.

ಸಮಾನಾರ್ಥಕ : ಅಃತ ಪ್ರಜ್ಞೆ, ಆತ್ಮದರ್ಶನ, ಆತ್ಮಸಂವೇದನೆ, ಆತ್ಮಸಾಕ್ಷಾತ್ಕಾರ, ಆತ್ಮಾನುಭೂತಿ

जीवात्मा और परमात्मा के विषय में होने वाला ज्ञान।

ध्रुव को अल्पायु में ही आत्मज्ञान हो गया था।
अंतःप्रज्ञा, आत्मज्ञान, आत्मदर्शन, आत्मप्रबोध, आत्मबोध, आत्मरति, आत्मसंवेदन, आत्मसाक्षात्कार, आत्मानुभूति

ಅರ್ಥ : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು

ಉದಾಹರಣೆ : ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.

ಸಮಾನಾರ್ಥಕ : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಪ್ರಜ್ಞೆ, ಆತ್ಮಾನುಭೂತಿ, ಪರಿಜ್ಞಾನ, ಪರೋಕ್ಷದರ್ಶನ

मन में होनेवाला वह स्वाभाविक ज्ञान जिससे कोई बात बिना सोचे आप से आप सामने आ जाती है।

हर प्राणी में अंतर्ज्ञान होता है।
अंतरानुभूति, अंतर्ज्ञान, अंतर्बोध, अन्तरानुभूति, अन्तर्ज्ञान, अन्तर्बोध, आत्मज्ञान, आत्मानुभूति, परिज्ञान, परोक्षदर्शन

Instinctive knowing (without the use of rational processes).

intuition