ಅರ್ಥ : ಜೀವಾತ್ಮ ಮತ್ತು ಪರಮಾತ್ಮಗಳ ವಿಷಯದಲ್ಲಿ ಉಂಟಾಗುವಂತಹ ಜ್ಞಾನ
ಉದಾಹರಣೆ :
ದ್ರುವನಿಗೆ ಅಲ್ಪಾಯು ಎಂಬ ಆತ್ಮಜ್ಞಾನ ಅವನಿಗೆ ಉಂಟಾಗಿತ್ತು.
ಸಮಾನಾರ್ಥಕ : ಅಃತ ಪ್ರಜ್ಞೆ, ಆತ್ಮಜ್ಞಾನ, ಆತ್ಮದರ್ಶನ, ಆತ್ಮಸಂವೇದನೆ, ಆತ್ಮಸಾಕ್ಷಾತ್ಕಾರ
ಅರ್ಥ : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು
ಉದಾಹರಣೆ :
ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.
ಸಮಾನಾರ್ಥಕ : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಜ್ಞಾನ, ಆತ್ಮಪ್ರಜ್ಞೆ, ಪರಿಜ್ಞಾನ, ಪರೋಕ್ಷದರ್ಶನ