ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಥ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಪಥ್ಯ   ನಾಮಪದ

ಅರ್ಥ : ಬಹು ಬೇಗ ಅರಗುವಂತಹ ಆಹಾರವನ್ನು ರೋಗಿಗಳಿಗೆ ನೀಡಲಾಗುವುದು

ಉದಾಹರಣೆ : ಪಥ್ಯ ಆಹಾರ ನೋಡಿದ ತಕ್ಷಣ ರೋಗಿಯ ಹಸಿವು ಮಾಯವಾಗುವುದು

ಸಮಾನಾರ್ಥಕ : ಅನುಪಾನ

वह जल्दी पचने वाला भोजन जो रोगी को दिया जाता है।

पथ्य देखकर ही रोगी की भूख मर जाती है।
डाइट, पत्थ, पथ्य

Diet prescribed for bedridden or convalescent people. Does not include fried or highly seasoned foods.

light diet

ಅರ್ಥ : ಹಿತ-ಮಿತವಾದ ಆಹಾರ

ಉದಾಹರಣೆ : ಸಮತೋಲನಾಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ.

ಸಮಾನಾರ್ಥಕ : ಸಮತೋಲನಾಹಾರ, ಸಮತೋಲಿತ ಆಹಾರ

संयमित आहार।

सुपथ्याहार लेने से स्वास्थ्य अच्छा रहता है।
पत्थ, पथ्य, पथ्याहार, सुपथ्याहार

A prescribed selection of foods.

diet