ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೋಡು ಪದದ ಅರ್ಥ ಮತ್ತು ಉದಾಹರಣೆಗಳು.

ನೋಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಸ್ತುವು ಕೆಟ್ಟು ಹೋಗದೆ ಅಥವಾ ಇಲ್ಲಿ ಅಲ್ಲಿ ಹೋಗದೆ ಇರುವ ಹಾಗೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಒಲೆಯ ಮೇಲೆ ಇಟ್ಟಿರುವ ಹಾಲು ಉಕ್ಕಿದೆಯೆ ಎಂದು ಒಮ್ಮೆ ಹೋಗಿ ನೋಡು.

किसी वस्तु पर ध्यान रखना जिससे वह बिगड़ने या इधर-उधर न होने पावे।

चूल्हे पर रखे हुए दूध को देखो, कहीं गिर न जाए।
बच्चे को देखिएगा, जरा मैं बाहर से आती हूँ।
ख्याल रखना, देखना, ध्यान रखना, नजर रखना, नज़र रखना, निगरानी रखना

Follow with the eyes or the mind.

Keep an eye on the baby, please!.
The world is watching Sarajevo.
She followed the men with the binoculars.
follow, keep an eye on, observe, watch, watch over

ಅರ್ಥ : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು

ಉದಾಹರಣೆ : ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.

ಸಮಾನಾರ್ಥಕ : ದಿಟ್ಟಿಸಿ ನೋಡು, ದಿಟ್ಟಿಸು, ದೃಷ್ಟಿಯಿಡು, ಲಕ್ಷಗೊಟ್ಟು ನೋಡು, ಲಕ್ಷ್ಯವಿಡು, ಸ್ಥಿರ ದೃಷ್ಟಿಯಿಂದ ನೋಡು

दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।

श्याम गौर से महात्मा गाँधी की तस्वीर को देख रहा था।
आखना, ईखन, ईखना, ईछना, चाहना, तकना, ताकना, दृष्टि डालना, देखना, धाधना, नजर डालना, नजर दौड़ाना, नज़र डालना, नज़र दौड़ाना, निरखना, निहारना, विलोकना

ಅರ್ಥ : ಪ್ರೇಕ್ಷಕರ ರೂಪದಲ್ಲಿ ಯಲೋ ಒಂದು ಕಡೆ ಉಪಸ್ಥಿತರಿದ್ದು ಅಥವಾ ಅಲ್ಲಿಗೆ ಹೋಗಿ ಏನನ್ನೋ ವೀಕ್ಷಿಸುವುದು

ಉದಾಹರಣೆ : ಇಂದು ಮನೆಮಂದಿಯಲ್ಲಾ ಸಿನಿಮಾ ನೋಡಲು ಹೋಗಿದ್ದಾರೆ.

ಸಮಾನಾರ್ಥಕ : ವೀಕ್ಷಿಸು

दर्शक के रूप में कहीं उपस्थित होकर या पहुँचकर कुछ देखना।

आज घर के सभी लोग सिनेमा देखने गये हैं।
देखना

See or watch.

View a show on television.
This program will be seen all over the world.
View an exhibition.
Catch a show on Broadway.
See a movie.
catch, see, take in, view, watch

ಅರ್ಥ : ಯಾವುದೋ ಒಂದನ್ನು ವೀಕ್ಷಿಸುವ ಪ್ರಕ್ರಿಯೆ

ಉದಾಹರಣೆ : ನಾನು ಈ ಯಂತ್ರ ಹೇಗೆ ಕೆಲಸ ಮಾಡುವುದೆಂದು ನೋಡಿದೆ.

ಸಮಾನಾರ್ಥಕ : ವೀಕ್ಷಿಸು

निरीक्षण करना।

मैंने इस यंत्र की कार्यप्रणाली देखी।
देखना, विलोकना

Come to see in an official or professional capacity.

The governor visited the prison.
The grant administrator visited the laboratory.
inspect, visit

ಅರ್ಥ : ತಪ್ಪು, ಲೋಪ ಇತ್ಯಾದಿಗಳನ್ನು ತೆಗೆದು ಹಾಕುವುದು ಅಥವಾ ಗುಣ, ವಿಶೇಷ ಇತ್ಯಾದಿಗಳನ್ನು ತಿಳಿದುಕೊಳ್ಳಲು ಅದನ್ನು ಓದುವುದು

ಉದಾಹರಣೆ : ನಾವು ನಿಮ್ಮ ಲೇಖಕನವನ್ನು ನೋಡದೆ ಇರುವವರೆಗೂ ನೀವು ಲೇಖನವನ್ನು ಮುದ್ರಣಕ್ಕೆ ಕಳುಹಿಸಬೇಡಿ.

त्रुटियाँ, भूलें आदि निकालने अथवा गुण, विशेषताएँ आदि जानने के लिए कोई चीज पढ़ना।

जब तक हम देख न लें तब तक अपना लेख छपने के लिए मत भेजिए।
देखना, नजर डालना, नज़र डालना

ಅರ್ಥ : ಯಾವುದೇ ವಸ್ತು ಮುಂತಾದವುಗಳ ಬಗೆಗೆ ನಿಶ್ಚಿಂತೆಯಾಗಿರುವ ಪ್ರಕ್ರಿಯೆ

ಉದಾಹರಣೆ : ಬೆಳಗಾಗುವ ಮುನ್ನವೆ ನಾನು ಎದ್ದು ಕೋಣೆಯ ಕಿಟಕಿ ಬಾಗಿಲು ಎಲ್ಲಾ ಮುಚ್ಚಿದೆಯೆ ಅಥವಾ ಇಲ್ಲವೊ ಎಂದು ನೋಡುತ್ತೇನೆ.

किसी चीज आदि के बारे में निश्चित होना।

मैं सुबह निकलने से पहले देखता हूँ कि कमरे के खिड़की,दरवाजे बंद हैं या नहीं।
देखना

ಅರ್ಥ : ಯಾವುದೋ ವಸ್ತುಗಳ ಬಗ್ಗೆ ಪತ್ತೆ ಮಾಡುವ ಪ್ರಕ್ರಿಯೆ

ಉದಾಹರಣೆ : ನೋಡು ರೈಲು ಸರಿಯಾದ ಸಮಯಕ್ಕೆ ಬರುವುದೋ ಇಲ್ಲವೋ.

किसी वस्तु आदि के बारे में पता करना।

देखो कि रेल ठीक समय पर चल रही है या नहीं।
देखना

ಅರ್ಥ : ಕಣ್ಣಿಗೆ ಕಾಣುಸುವುದು

ಉದಾಹರಣೆ : ಅವನು ಆ ಚಿಟ್ಟೆಗಳನ್ನು ನೋಡುತ್ತಿದ್ದಾನೆ.ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದೆ.

ಸಮಾನಾರ್ಥಕ : ಕಾಣಿಸು, ದಿಟ್ಟಿಸು

आँखों से दृष्टिगत होना।

आकाश में तारे दिख रहे हैं।
अंधेरे के कारण मुझे रास्ता नहीं सूझ रहा है।
दिखना, दिखाई देना, दिखाई पड़ना, दृष्टिगोचर होना, नजर आना, नजर पड़ना, नज़र आना, नज़र पड़ना, सूझना

Have a certain outward or facial expression.

How does she look?.
The child looks unhappy.
She looked pale after the surgery.
look

ಅರ್ಥ : ದೀರ್ಘವಾಗಿ ಆಲೋಚನೆ ಮಾಡುವ ಪ್ರಕ್ರಿಯೆ

ಉದಾಹರಣೆ : ನೀವು ನೋಡಿದಿರಾ ಇತ್ತೀಚಿನ ಮಕ್ಕಳು ಹೇಗೆ ವ್ಯವಹಾರ ನಡೆಸುತ್ತಿದ್ದಾರೆಂದು.

गौर करना।

देखा आपने,आजकल के बच्चे कैसा व्यवहार कर रहे हैं।
देखना

Look attentively.

Watch a basketball game.
watch

ಅರ್ಥ : ಪುಸ್ತಕ, ಲೇಖನ, ಸಮಾಚಾರ ಪತ್ರಿಕೆಯನ್ನು ಗಮನಕೊಟ್ಟು ಓದುವ ಪ್ರಕ್ರಿಯೆ

ಉದಾಹರಣೆ : ಇಂದಿನ ಪತ್ರಿಕೆಯನ್ನು ನೀವು ಓದಿರಬೇಕು

ಸಮಾನಾರ್ಥಕ : ಓದು

पुस्तक, लेख, समाचार आदि ध्यान से न पढ़ना।

आज का अखबार तो आपने देखा होगा।
देखना, नजर डालना, नज़र डालना