ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಥಿರ ದೃಷ್ಟಿಯಿಂದ ನೋಡು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು

ಉದಾಹರಣೆ : ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.

ಸಮಾನಾರ್ಥಕ : ದಿಟ್ಟಿಸಿ ನೋಡು, ದಿಟ್ಟಿಸು, ದೃಷ್ಟಿಯಿಡು, ನೋಡು, ಲಕ್ಷಗೊಟ್ಟು ನೋಡು, ಲಕ್ಷ್ಯವಿಡು

दृष्टि-शक्ति अथवा नेत्रों से किसी चीज का ज्ञान प्राप्त करना या आँखों से किसी व्यक्ति या पदार्थ आदि के रूप-रंग और आकार-प्रकार आदि का ज्ञान प्राप्त करना।

श्याम गौर से महात्मा गाँधी की तस्वीर को देख रहा था।
आखना, ईखन, ईखना, ईछना, चाहना, तकना, ताकना, दृष्टि डालना, देखना, धाधना, नजर डालना, नजर दौड़ाना, नज़र डालना, नज़र दौड़ाना, निरखना, निहारना, विलोकना