ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೈತಿಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ನೈತಿಕವಾದ   ಗುಣವಾಚಕ

ಅರ್ಥ : ಯುಕ್ತಿಯಿಂದ ನಿಯೋಸಿರುವುದಕ್ಕೆ ಸಂಬಂಧಿಸುರುವ

ಉದಾಹರಣೆ : ರಮೇಶ್ ಸದಾ ನೈತಿಕವಾಗಿ ಮಾತನಾಡುತ್ತಾನೆ.

नीति संबंधी या नीति आधारित।

रमेश सदा नीतिगत बातें ही करता है।
नीतिगत

Of or pertaining to tactic or tactics.

A tactical error.
tactical

ಅರ್ಥ : ನೀತಿ ನಿಯಮಗಳಿಗೆ ಬದ್ಧವಾಗಿ ತನ್ನ ಕೆಲಸ ಕಾರ್ಯವನ್ನು ಮಾಡುವುದು

ಉದಾಹರಣೆ : ಅವನು ತನ್ನ ಕೆಲಸ ಕಾರ್ಯವನ್ನು ನೈತಿಕವಾಗಿ ನಿರ್ವಹಿಸುತ್ತಾನೆ.

ಸಮಾನಾರ್ಥಕ : ನೈತಿಕಪೂರ್ಣ, ನೈತಿಕಪೂರ್ಣವಾದಂತ, ನೈತಿಕಪೂರ್ಣವಾದಂತಹ, ನೈತಿಕವಾದಂತ, ನೈತಿಕವಾದಂತಹ

जो नैतिकता से भरा हुआ हो।

हमें नैतिक काम ही करना चाहिए।
उचित, नीतिपूर्ण, नीतियुक्त, नैतिक, नैतिकतापूर्ण, सही