ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಚ್ಚಿನ ಪದದ ಅರ್ಥ ಮತ್ತು ಉದಾಹರಣೆಗಳು.

ನೆಚ್ಚಿನ   ಗುಣವಾಚಕ

ಅರ್ಥ : ಯಾವುದೋ ಒಂದನ್ನು ವಿಶೇಷವಾಗಿ ಆಜ್ಞೆ ಮಾಡಿ ಮಾಡಿಸಿರುವುದು, ತರಿಸಿರುವುದು ಮತ್ತು ತಯಾರು ಮಾಡುತ್ತಿರುವುದು

ಉದಾಹರಣೆ : ನಾವೆಲ್ಲರೋ ಬಾನುಲಿಯಲ್ಲಿ ಬಯಸಿದ ಹಾಡುಗಳನ್ನು ಕೇಳುತ್ತಿದ್ದೆವು.

ಸಮಾನಾರ್ಥಕ : ಇಷ್ಟವಾದ, ಬಯಸಿದ, ಬೇಡಿಕೆಯ

विशेष रूप से फरमाइश करके मँगाया या तैयार कराया हुआ।

हम लोग रेडियो पर फरमाइशी गाने सुन रहे हैं।
फरमाइशी, फर्माइशी, फ़रमाइशी, फ़र्माइशी

ಅರ್ಥ : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

ಉದಾಹರಣೆ : ಇದು ನನ್ನ ನೆಚ್ಚಿನ ಆಹಾರ.

ಸಮಾನಾರ್ಥಕ : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite