ಅರ್ಥ : ನೀಲ ಎಂಬ ಗಿಡದಿಂದ ಬರುವಂತಹ ನೀಲಿ ಬಣ್ಣ
ಉದಾಹರಣೆ :
ಅವನು ನೀಲಿ ಹಾಕಿದ ಸಮವಸ್ತ್ರಗಳನ್ನು ಧರಿಸಿದ್ದಾನೆ.
ಅರ್ಥ : ನೀಲಿ ಬಣ್ಣದ ರತ್ನವು ನವರತ್ನದಲ್ಲಿ ಒಂದು ರತ್ನ
ಉದಾಹರಣೆ :
ಅವಳು ನೀಲಿ ಮಣೀಯ ಉಂಗುರವನ್ನು ಧರಿಸಿದ್ದಳು
ಸಮಾನಾರ್ಥಕ : ಇಂದ್ರನೀಲ, ನೀಲಿ ಬಣ್ಣದ ರತ್ನ, ನೀಲಿ ಮಣಿ