ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸ್ವಲ್ಪಮಟ್ಟಿಗಾದರೂ ದಯ ದಾಕ್ಷಿಣ್ಯ ಇಲ್ಲದಿರುವಿಕೆ
ಉದಾಹರಣೆ : ಪೋಲೀಸರು ನಿರ್ದಯವಾಗಿ ಕೈದಿಯೊಬ್ಬನನ್ನು ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕಿದರು.
ಸಮಾನಾರ್ಥಕ : ಒರಟಾಗಿ, ಕಠೋರವಾಗಿ, ಕ್ರೂರವಾಗಿ, ನಿರ್ದಯವಾಗಿ, ನಿಷ್ಠುರವಾಗಿ
निर्दयता के साथ या दयाहीन होकर।
With roughness or violence (`rough' is an informal variant for `roughly').
ಸ್ಥಾಪನೆ