ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರುದ್ಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ನಿರುದ್ಯೋಗ   ನಾಮಪದ

ಅರ್ಥ : ಜೀವನ ನಿರ್ವಹಣೆ ಮಾಡಲು ಯಾವ ರೀತಿಯ ಕೆಲಸ-ಕಾರ್ಯಗಳು ಇಲ್ಲದೆ ಹೋಗುವ ಸ್ಥಿತಿ

ಉದಾಹರಣೆ : ದಿನ-ದಿನಕ್ಕೆ ನಿರುದ್ಯೋಗ ಸಮಸ್ಯೆಗಳು ಹೆಚ್ಚುತ್ತಿವೆ.

वह अवस्था जिसमें जीविका-निर्वाह के लिए मनुष्य के हाथ में कोई काम धंधा नहीं रहता।

दिन-प्रतिदिन बेरोज़गारी की समस्या बढ़ती जा रही है।
बेकारी, बेरोजगारी, बेरोज़गारी

The state of being unemployed or not having a job.

Unemployment is a serious social evil.
The rate of unemployment is an indicator of the health of an economy.
unemployment

ಅರ್ಥ : ಉದ್ಯೋಗ ಅಥವಾ ಪರಿಶ್ರಮದ ಕೊರತೆ

ಉದಾಹರಣೆ : ಯಂತ್ರ ಯುಗದಲ್ಲಿ ನಿರುದ್ಯೋಗದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ.

ಸಮಾನಾರ್ಥಕ : ಉದ್ಯೋಗವಿಲ್ಲದ

उद्यम या परिश्रम का अभाव।

मशीनी युग में अनुद्यम का प्रकोप दिनोंदिन बढ़ता जा रहा है।
अनुद्यम, अनुद्योग, अपरिश्रम, अव्यापार, उद्यमहीनता, परिश्रमहीनता, बेकारी

Inactivity resulting from a dislike of work.

indolence, laziness