ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವ ರೀತಿಯ ಅರ್ಥವಿಲ್ಲದ್ದು
ಉದಾಹರಣೆ : ಅರ್ಥಹೀನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟ.
ಸಮಾನಾರ್ಥಕ : ಅರ್ಥವಿಲ್ಲದ, ಅರ್ಥವಿಲ್ಲದಂತ, ಅರ್ಥವಿಲ್ಲದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ನಿರರ್ಥಕ, ನಿರರ್ಥಕವಾದ, ನಿರರ್ಥಕವಾದಂತ
जिसका कोई अर्थ न हो।
Having no meaning or direction or purpose.
ಸ್ಥಾಪನೆ