ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರರ್ಥಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿರರ್ಥಕ   ನಾಮಪದ

ಅರ್ಥ : ಅಸಫಲತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ಜೀವನದಲ್ಲಿ ಆಗುವಂತಹ ಅಸಫಲತೆಯಿಂದ ನಾವು ಪಾಠವನ್ನು ಕಲಿಯಬೇಕು.

ಸಮಾನಾರ್ಥಕ : ಅಸಫಲ, ಅಸಫಲತೆ, ಕೈಗೂಡದ, ನಿಷ್ಫಲ, ನಿಷ್ಫಲತೆ, ವಿಫಲ, ವಿಫಲತೆ

असफल होने की अवस्था या भाव।

जीवन की असफलताओं से हमें सबक लेना चाहिए।
अनिष्पत्ति, असफलता, नाकामयाबी, नाकामी, विफलता

Lack of success.

He felt that his entire life had been a failure.
That year there was a crop failure.
failure

ಅರ್ಥ : ಆ ಅರ್ಥದ ಉಲ್ಟ ಅಥವಾ ತದ್ ವಿರುದ್ಧ ಅರ್ಥ

ಉದಾಹರಣೆ : ಸರಿಯಾದ ಅರ್ಥದ ಅಭಾವದಿಂದಾಗಿ ಅನರ್ಥವಾಗುವಂತಹ ಸಾಧ್ಯತೆಗಳಿರುತ್ತವೆ.

ಸಮಾನಾರ್ಥಕ : ಅನರ್ಥ, ಅರ್ಥವಿಲ್ಲದ, ಅರ್ಥವಿಲ್ಲದಿರುವಿಕೆ, ಉಲ್ಟ ಅರ್ಥ, ಉಲ್ಟ-ಅರ್ಥ

जो अर्थ हो उसका उलटा अर्थ।

सही अर्थ के अभाव में अनर्थ की संभावना रहती है।
अनर्थ, उल्टा अर्थ, विपरीत अर्थ

ನಿರರ್ಥಕ   ಗುಣವಾಚಕ

ಅರ್ಥ : ಯಾವ ರೀತಿಯ ಅರ್ಥವಿಲ್ಲದ್ದು

ಉದಾಹರಣೆ : ಅರ್ಥಹೀನ ಪ್ರಶ್ನೆಗಳಿಗೆ ಉತ್ತರಿಸುವುದು ಬಹಳ ಕಷ್ಟ.

ಸಮಾನಾರ್ಥಕ : ಅರ್ಥವಿಲ್ಲದ, ಅರ್ಥವಿಲ್ಲದಂತ, ಅರ್ಥವಿಲ್ಲದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ನಿರರ್ಥಕವಾದ, ನಿರರ್ಥಕವಾದಂತ, ನಿರರ್ಥಕವಾದಂತಹ

Having no meaning or direction or purpose.

A meaningless endeavor.
A meaningless life.
A verbose but meaningless explanation.
meaningless, nonmeaningful

ಅರ್ಥ : ಯೋವುದೇ ಕೆಲಸಕ್ಕೆ ಯೋಗ್ಯತೆ ಇಲ್ಲದ ಸ್ಥಿತಿ

ಉದಾಹರಣೆ : ಆ ಅಯೋಗ್ಯನಿಗೆ ಜವಾಬ್ದಾರಿಯನ್ನು ನೀಡಿದರೆ ಅವನು ಅದನ್ನು ನಿರ್ವಹಿಸುವುದಾದರೂ ಹೇಗೆ ?

ಸಮಾನಾರ್ಥಕ : ಅಪ್ರಯೋಜಕ, ಅಯೋಗ್ಯ, ಕೆಲಸಕ್ಕೆ ಬಾರದ, ಕೆಲಸಗೊತ್ತಿಲ್ಲದ, ನಿಷ್ಪ್ರಯೋಜಕ, ಬೆಲೆಯಿಲ್ಲದ

जो अधिकारी न हो।

कुपात्र व्यक्ति को दान देने से पुण्य का ह्रास होता है।
अनधिकारी, अनर्ह, अपात्र, अभाजन, कुपात्र

Not eligible.

Ineligible to vote.
Ineligible for retirement benefits.
ineligible

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ಯಾವುದೇ ಉಪಯೋಗಕ್ಕೆ ಬರದೆ ಇರುವುದು

ಉದಾಹರಣೆ : ನನ್ನದು ವ್ಯರ್ಥ ಪ್ರಯತ್ನ. ಇದು ನಿಷ್ಫಲ ಮರ. ನಿರರ್ಥಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ.

ಸಮಾನಾರ್ಥಕ : ಅಪ್ರಯೋಜಕ, ನಿಷ್ಫಲ, ವ್ಯರ್ಥ

जो किसी समय किसी कारणवश उपयोग में न हो।

आज मेरी गणित की घंटी खाली है।
ख़ाली, खाली

Not in active use.

The machinery sat idle during the strike.
Idle hands.
idle, unused

ಅರ್ಥ : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ

ಉದಾಹರಣೆ : ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.

ಸಮಾನಾರ್ಥಕ : ಅಸಫಲ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ವ್ಯರ್ಥ, ಸೋತೆ

जिसका कोई फल या परिणाम न हो।

मैं उसे समझाने का निष्फल प्रयत्न करता रहा।
नए उपग्रह का प्रक्षेपण निष्फल हो गया।
अंबिरथा, अकृतार्थ, अपरिणामी, अफल, अफलित, असफल, असिद्ध, नाकाम, निरर्थक, निष्फल, परिणामरहित, फलरहित, बेकार, बेनतीजा, विफल, व्यर्थ

Not successful. Having failed or having an unfavorable outcome.

unsuccessful

ಅರ್ಥ : ಯಾವುದೇ ಕೆಲಸ ಮಾಡದವ ಅಥವಾ ಯಾವುದೇ ಗುರಿ ಇಲ್ಲದೆ ವೃತಾ ಸಮಯ ಹಾಳುಮಾಡುವವ

ಉದಾಹರಣೆ : ನಿರರ್ಥಕ ವ್ಯಕ್ತಿಗಳಿಂದ ಯಾವುದೇ ಸಾಧನೆಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

ಸಮಾನಾರ್ಥಕ : ಕೆಲಸ ಮಾಡದವ, ಕೆಲಸ ಮಾಡದವನಾದ, ಕೆಲಸ ಮಾಡದವನಾದಂತ, ಕೆಲಸ ಮಾಡದವನಾದಂತಹ, ನಿರರ್ಥಕನಾದ, ನಿರರ್ಥಕನಾದಂತ, ನಿರರ್ಥಕನಾದಂತಹ, ನಿರುಪಯೋಗಿ, ನಿರುಪಯೋಗಿಯಾದ, ನಿರುಪಯೋಗಿಯಾದಂತ, ನಿರುಪಯೋಗಿಯಾದಂತಹ