ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ
ಉದಾಹರಣೆ : ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.
ಸಮಾನಾರ್ಥಕ : ಕೊಳವೆ, ಡ್ಯೂಬ್, ನಳಿಕೆ
स्रावों या उत्सर्जन के लिए वह नलिकाकार संरचना जिसमें कोई तरल होता है।
A bodily passage or tube lined with epithelial cells and conveying a secretion or other substance.
ಅರ್ಥ : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ
ಉದಾಹರಣೆ : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.
ಸಮಾನಾರ್ಥಕ : ಕೊಳವೆ, ನಳ, ನಳಿಕೆ, ಪೈಪ್
पोली गोल लम्बी वस्तु।
A long tube made of metal or plastic that is used to carry water or oil or gas etc..
ಸ್ಥಾಪನೆ