ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಳವೆ ಪದದ ಅರ್ಥ ಮತ್ತು ಉದಾಹರಣೆಗಳು.

ಕೊಳವೆ   ನಾಮಪದ

ಅರ್ಥ : ನಾವು ತಿನ್ನುವ ಆಹಾರವು ಅನ್ನನಾಳದ ಮೂಲಕ ಜಠರಕ್ಕೆ ಹೋಗಿ ಸೇರುತ್ತದೆ

ಉದಾಹರಣೆ : ನಮ್ಮ ಶರೀರದಲ್ಲಿ ಅನ್ನನಾಳ, ರಕ್ತನಾಳಗಳಂತಹ ಇನ್ನು ಹಲವಾರು ನಾಳಗಳು ಇರುತ್ತವೆ.

ಸಮಾನಾರ್ಥಕ : ಡ್ಯೂಬ್, ನಳಿಕೆ, ನಾಳ

स्रावों या उत्सर्जन के लिए वह नलिकाकार संरचना जिसमें कोई तरल होता है।

हमारे शरीर में कई तरह की वाहिकाएँ पायी जाती हैं।
ट्यूब, नलिका, नली, नाल, वाहिका, वाहिनी, वाहिनी नलिका

A bodily passage or tube lined with epithelial cells and conveying a secretion or other substance.

The tear duct was obstructed.
The alimentary canal.
Poison is released through a channel in the snake's fangs.
canal, channel, duct, epithelial duct

ಅರ್ಥ : ಬಂದೂಕಿನ ಮುಂದಿನ ಭಾಗದಲ್ಲಿ ಗುಂಡು ಇದ್ದು ಸನ್ನಕೀಲು ಒತ್ತಿದಾಗ ಗುಂಡು ಹೊರೆಗೆ ಬರುವುದು

ಉದಾಹರಣೆ : ಗುಂಡು ಹೊಡೆದ ತಕ್ಷಣ ಬಂದೂಕಿನ ಕೊಳವೆಯಿಂದ ಹೊಗೆ ಬರುತ್ತಿತ್ತು.

ಸಮಾನಾರ್ಥಕ : ಬಂದೂಕಿನ ಕೊಳವೆ

बंदूक का वह अगला भाग जिसमें से होकर गोली निकलती है।

गोली चलने के बाद नली से धुआँ निकल रहा था।
नली, नाल, बंदूक की नली

A tube through which a bullet travels when a gun is fired.

barrel, gun barrel

ಅರ್ಥ : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

ಉದಾಹರಣೆ : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

ಸಮಾನಾರ್ಥಕ : ನಳ, ನಳಿಕೆ, ನಾಳ, ಪೈಪ್

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

ಅರ್ಥ : ನಲಿಕೆಯಾಕಾರದ ಒಂದು ವಸ್ತು

ಉದಾಹರಣೆ : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

ಸಮಾನಾರ್ಥಕ : ಗೊಟ್ಟ, ಗೌಸಣಗೆ, ನಲಿಕೆ, ನಲಿಗೆ, ಬತ್ತಳಿಕೆ

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping