ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಳ ಪದದ ಅರ್ಥ ಮತ್ತು ಉದಾಹರಣೆಗಳು.

ನಳ   ನಾಮಪದ

ಅರ್ಥ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

ಉದಾಹರಣೆ : ಈ ಹೂಜಿಯ ನಲ್ಲಿ ಮುರಿದುಹೋಗಿದೆ

ಸಮಾನಾರ್ಥಕ : ಕೊಳಾಯಿ, ನಲ್ಲಿ, ನಳಿಕೆ

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

ಅರ್ಥ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ

ಉದಾಹರಣೆ : ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.

ಸಮಾನಾರ್ಥಕ : ಕೊಳಾಯಿ, ನಲ್ಲಿ

पानी के कल का वह अगला भाग जिसमें से पानी निकलता है।

कचरा फँसने के कारण बंबे से पानी रुक-रुक कर आ रहा है।
बंबा

A faucet for drawing water from a pipe or cask.

hydrant, tap, water faucet, water tap

ಅರ್ಥ : ದ್ರವವನ್ನು ಹೀರಸಲು ಬಳಸುವ ಉದ್ದವಾದ ಕೊಳವೆ

ಉದಾಹರಣೆ : ಅವನು ಕೊಳವೆಯಿಂದ ಎಳನೀರನ್ನು ಹೀರುತ್ತಿದ್ದಾನೆ.

ಸಮಾನಾರ್ಥಕ : ಕೊಳವೆ, ನಳಿಕೆ, ನಾಳ, ಪೈಪ್

पोली गोल लम्बी वस्तु।

वह नली से नारियल का पानी पी रहा है।
नली, पाइप

A long tube made of metal or plastic that is used to carry water or oil or gas etc..

pipage, pipe, piping

ಅರ್ಥ : ನಿಷಧ ದೇಶದ ರಾಜ ವೀರಸೇನನ ಪುತ್ರ

ಉದಾಹರಣೆ : ನಳನ ವಿವಾಹ ವಿದರ್ಭಾ ನರೇಶ ಭೀಮಸೇನನ ಪುತ್ರಿ ದಮಯಂತಿಯ ಜೊತೆಯಲ್ಲಿ ಆಗಿತ್ತು.

निषध देश के राजा वीरसेन का पुत्र।

नल का विवाह विदर्भ नरेश भीमसेन की पुत्री दमयंती से हुआ था।
नल

ಅರ್ಥ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ಉದಾಹರಣೆ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

ಸಮಾನಾರ್ಥಕ : ಕೊಳಾಯಿ, ಕೊಳಿವೆ, ನಲಿಕೆ, ನಲ್ಲಿ, ನಳಿಗೆ, ರಾಜಾನಲ

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping