ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಳಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ನಳಿಗೆ   ನಾಮಪದ

ಅರ್ಥ : ದ್ರವ ಪದಾರ್ಥ ಅಥವಾ ತೆಳುವಾದ ಯಾವುದೇ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೇ ಹಾಯಿಸುವ ಕಿಂಡಿಯಿರುವ ಹಾಳೆಯ, ಮರದ, ಅಥವಾ ಬಿದುರು, ಲೋಹ, ಪ್ಲಾಸ್ಟಿಕ್ ಮುಂತಾದವುಗಳಿಂದ ಮಾಡಿದ ಒಂದು ಬಗೆಯ ಸುತ್ತಲೂ ಗಟ್ಟಿ ಕಾಯದ ಒಳಗೆ ಟೊಳ್ಳಾಗಿರುವ ವಸ್ತು

ಉದಾಹರಣೆ : ಪಶುಗಳಿಗೆ ಕಾಯಿಲೆ ಬಂದಾಗ ಔಷಧವನ್ನು ನಳಿಗೆ ಮೂಲಕ ಹಾಕಲಾಗುತ್ತದೆ.

ಸಮಾನಾರ್ಥಕ : ಕೊಳಿವೆ, ಗೊಟ್ಟ, ಗೌಸಣಗೆ

कुछ रखने के लिए काग़ज़, धातु आदि का बना हुआ बेलनाकार पात्र या डिब्बा।

दुकानदार ने चोंगे में चने दिए।
चोंगा, पुंगा

Conduit consisting of a long hollow object (usually cylindrical) used to hold and conduct objects or liquids or gases.

tube, tubing

ಅರ್ಥ : ದ್ರವಗಳನ್ನು ಚಿಕ್ಕ ಮೂತಿಯಿರುವ ಪಾತ್ರೆಗೆ ಸುರಿಯಲು ಬಳಸುವ ಕೊಳವೆಯಂತಹ ಒಂದು ಉಪಕರಣ

ಉದಾಹರಣೆ : ಡಬ್ಬದ ಮೂತಿಗೆ ಲಾಳಿಕೆಯನ್ನಿರಿಸಿ ಅವನು ಎಣ್ಣೆಯನ್ನು ಸುರಿದ.

ಸಮಾನಾರ್ಥಕ : ಆಲಿಕೆ, ಲಾಳಿಕೆ

धातु, प्लास्टिक आदि का बना शंकु के आकार का उपकरण या पात्र जिसके सकरे सिरे पर छोटी सी नली होती है जिसे तंग मुँह के पात्र पर रखकर कोई पदार्थ उसमें डालते हैं।

तेल नीचे न गिरे इसलिए उसने डिब्बे के मुँह पर कुप्पी लगाई।
कीप, कुप्पी, कूपी, फनल, शंकुपात्र

A conically shaped utensil having a narrow tube at the small end. Used to channel the flow of substances into a container with a small mouth.

funnel

ಅರ್ಥ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

ಉದಾಹರಣೆ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

ಸಮಾನಾರ್ಥಕ : ಕೊಳಾಯಿ, ಕೊಳಿವೆ, ನಲಿಕೆ, ನಲ್ಲಿ, ನಳ, ರಾಜಾನಲ

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping