ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ನಾಡಿ   ನಾಮಪದ

ಅರ್ಥ : ಶರೀರದಲ್ಲಿ ರಕ್ತ ಹೃದಯಕ್ಕೆ ಸಾಗಿಸುವ ನಾಳ

ಉದಾಹರಣೆ : ಮನುಷ್ಯನ ಶರೀರದಲ್ಲಿ ಅಸಂಖ್ಯಾತ ರಕ್ತನಾಳಗಳಿರುತ್ತದೆ.

ಸಮಾನಾರ್ಥಕ : ರಕ್ತನಾಳ, ರಕ್ತವಾಹಕ, ರಕ್ತವಾಹಿನಿ

शरीर से रक्त को हृदय तक लाने या ले जाने वाली नली।

वैद्यजी नस का परीक्षण कर रहे हैं।
नस, नाड़ी, रक्त-वाहिका, रक्त-वाहिनी, रक्तवाहिका, रक्तवाहिनी, रग

Any bundle of nerve fibers running to various organs and tissues of the body.

nerve, nervus

ಅರ್ಥ : ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ

ಉದಾಹರಣೆ : ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.

ಸಮಾನಾರ್ಥಕ : ನರ, ನಳಿಕೆ, ಸ್ನಾಯು

सारे शरीर में फैली हुई बहुत सूक्ष्म रज्जु की भाँति संरचना जिससे स्पर्श, शीत, ताप, वेदना आदि की अनुभूति होती है।

स्नायु के उचित रूप से काम न करने पर पक्षाघात का रोग होता है।
तंत्रिका, तंत्री, तन्त्रिका, तन्त्री, नर्व, नस, नाड़ी, स्नायु, स्नाव, स्नु

Any bundle of nerve fibers running to various organs and tissues of the body.

nerve, nervus