ಪೂರ್ತಿ ಶರೀರದ ವಿಸ್ತಾರವಾದ ತುಂಬಾ ಸೂಕ್ಷ್ಮವಾದ ನಾಡಿಗಳ ಜಾಲ ಅದರಿಂದ ಸ್ಪರ್ಶ, ಶೀತ, ತಾಪ, ಕಷ್ಟ (ತ್ರಾಸ) ಮೊದಲಾದವುಗಳ ಅನುಭವಾಗುತ್ತದೆ
ನಾಡಿಯು ಸರಿಯಾಗಿ ಕೆಲಸ ಮಾಡದಿದ್ದರೆ ಪಾರ್ಶ್ವವಾಯು ರೋಗ ಬರುತ್ತದೆ.
ನರ,
ನಳಿಕೆ,
ನಾಡಿ,
ಸ್ನಾಯು
ಶರೀರದಲ್ಲಿ ರಕ್ತ ಹೃದಯಕ್ಕೆ ಸಾಗಿಸುವ ನಾಳ
ಮನುಷ್ಯನ ಶರೀರದಲ್ಲಿ ಅಸಂಖ್ಯಾತ ರಕ್ತನಾಳಗಳಿರುತ್ತದೆ.
ನಾಡಿ,
ರಕ್ತನಾಳ,
ರಕ್ತವಾಹಕ,
ರಕ್ತವಾಹಿನಿ