ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಶೆಯೇರಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ನಶೆಯೇರಿದಂತಹ   ಗುಣವಾಚಕ

ಅರ್ಥ : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ

ಉದಾಹರಣೆ : ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.

ಸಮಾನಾರ್ಥಕ : ನಶೆಯ, ನಶೆಯೇರಿದ, ನಶೆಯೇರಿದಂತ, ಮದ, ಮದದ, ಮದವೇರಿದ, ಮದವೇರಿದಂತ, ಮದವೇರಿದಂತಹ

जिसमें मद हो या जान पड़े।

उसकी मस्त आँखें सबको लुभाती हैं।
नशीला, मस्त