ಅರ್ಥ : ಮೂಗಿನ ಮೇಲೆ ಧರಿಸುವ ಆಭರಣ
ಉದಾಹರಣೆ :
ಅವಳ ಮೂಗು ಮೇಲಿನ ಚಿನ್ನದ ಮೂಗುತ್ತಿ ಸುಂದಾರವಾಗಿ ಕಾಣುತ್ತಿತ್ತು.
ಸಮಾನಾರ್ಥಕ : ಮೂಗುತ್ತಿ ಮೂಗುಬೊಟ್ಟು
ಅರ್ಥ : ಮೂಗು ಮತ್ತು ಕಿವಿಗೆ ಧರಿಸುವ ಒಂದು ಆಭರಣ
ಉದಾಹರಣೆ :
ಅತ್ತಿಗೆ ಮೂಗಿನಲ್ಲಿ ಧರಿಸಿರುವ ಹೊಸ ನತ್ತು ತುಂಬಾ ಸುಂದರವಾಗಿ ಕಾಣುತ್ತಿದೆ.
ಸಮಾನಾರ್ಥಕ : ಮೂಗುತಿ, ಮೂಗುಬೊಟ್ಟು