ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಡೆ ಪದದ ಅರ್ಥ ಮತ್ತು ಉದಾಹರಣೆಗಳು.

ನಡೆ   ನಾಮಪದ

ಅರ್ಥ : ನಡೆಯುವ ರೀತಿ

ಉದಾಹರಣೆ : ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?

ಸಮಾನಾರ್ಥಕ : ಬರುತ್ತಿರುವೆ, ಸಾಗು

चलने का ढंग।

तुम यों टेढ़ी-मेढ़ी चाल से क्यों चल रहे हो?
चाल

Manner of walking.

He had a funny walk.
manner of walking, walk

ಅರ್ಥ : ನಿಂತು-ನಿಂತು ನಡೆಯುವ ಕ್ರಿಯೆ ಅಥವಾ ಭಾವ

ಉದಾಹರಣೆ : ನರ್ತಕಿಯು ನೃತ್ಯ ಮಾಡುವ ಸಮಯದಲ್ಲಿ ನಿಂತು-ನಿಂತು ನಡಿಗೆಯ ಭಂಗಿಯನ್ನು ತೋರಿಸುತ್ತಿದ್ದಾಳೆ.

ಸಮಾನಾರ್ಥಕ : ಗತಿ, ನಡಿಗೆ

ठुमकने या रुक-रुककर चलने की क्रिया या भाव।

ढोलक की थाप और नर्तकी की ठुमकी सबके मन को लुभा रही थी।
ठुमकी

A person's manner of walking.

gait

ನಡೆ   ಕ್ರಿಯಾಪದ

ಅರ್ಥ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು

ಉದಾಹರಣೆ : ಮಗು ಅಲುಗಾಡುತ್ತ ನಡೆಯುತ್ತಿದೆ.

ಸಮಾನಾರ್ಥಕ : ಹೋಗು

पैरों की सहायता से एक जगह से दूसरी जगह पर जाना।

बच्चा डगमगाते हुए चल रहा है।
चलना

ಅರ್ಥ : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ

ಉದಾಹರಣೆ : ನದಿಯಲ್ಲಿ ಹಡಗು ಹೋಗುತ್ತಿದೆ.

ಸಮಾನಾರ್ಥಕ : ಹೋಗು

प्रवाहित होना।

नदी में नाव चल रही है।
चलना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float

ಅರ್ಥ : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ

ಉದಾಹರಣೆ : ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.

ಸಮಾನಾರ್ಥಕ : ನಿಭಾಯಿಸು

संबंध, व्यवहार आदि का ठीक तरह से चलते रहना।

देखूँ, झूठ के आधार पर बना यह संबंध कितने दिन निभता है।
खपना, चलना, निभना, सपरना

ಅರ್ಥ : ಪ್ರತಾಪ ಅಥವಾ ಪ್ರಭಾವವಿರುವರ ಪ್ರಕ್ರಿಯೆ

ಉದಾಹರಣೆ : ಹಳ್ಳಿ ಅವರು ತುಂಬಾ ಪ್ರಭಾವಶಾಲಿಗಳಾಗಿ ನಡೆಯುತ್ತಿದ್ದಾರೆ.

दबदबा होना या अधिकार, युक्ति, वश, शक्ति आदि का ठीक और पूरा काम करना अथवा परिणाम या फल दिखाना।

गाँव में उसकी बहुत चलती है।
चलना