ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧ್ವನಿಮುದ್ರಕ ಯಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಧ್ವನಿಗಳನ್ನು ವಿದ್ಯುತ್ಕಾಂತ ಪಟ್ಟಿಯ ಮೇಲೆ ಮುದ್ರಿಸಿ, ಅನಂತರ ಅವನ್ನು ಪುನರುತ್ಪಾದಿಸಬಹುದಾದ ಸಾಧನ

ಉದಾಹರಣೆ : ಅವರು ಮಕ್ಕಳ ತೊದಲು ಮಾತುಗಳನ್ನು ಧ್ವನಿಮುದ್ರಕ ಯಂತ್ರದಲ್ಲಿ ಮುದ್ರಿಸುತ್ತಿದ್ದಾರೆ.

ಸಮಾನಾರ್ಥಕ : ಧ್ವನಿಮುದ್ರಕ-ಯಂತ್ರ

चुम्बकीय फीते पर रिकार्ड करने की क्रिया।

उसकी अपने बच्चों की किलकारियों की टेप की कोशिश अंततः सफल हुई।
टेप

A recording made on magnetic tape.

The several recordings were combined on a master tape.
tape, tape recording, taping