ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಶೆ ಮುಂತಾದವುಗಳು ಬರುವಂತೆ ಮಾಡಲು ಬೀಡಿ, ಸಿಗರೇಟು ಇತ್ಯಾದಿಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಹೊಗೆಯನ್ನು ಎಳೆದು ಹೊರಗೆ ಬಿಡುವ ಪ್ರಕ್ರಿಯೆ
ಉದಾಹರಣೆ : ಧೂಮಪಾನ ಮಾಡಬಾರದೆಂದು ನಿಶೇಷಿಸಿದ್ದರು ಹಲವಾರು ಜನರು ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುತ್ತಾರೆ.
ಸಮಾನಾರ್ಥಕ : ಧೂಪ ಪಾನ, ಧೂಪಪಾನ, ಧೂಮ್ರ ಪಾನ, ಧೂಮ್ರ-ಪಾನ, ಧೂಮ್ರಪಾನ
नशे आदि के लिए बीड़ी, सिगरेट आदि को सुलगाकर उसे बार-बार मुँह से खींचकर धुँआ मुँह में लेना और बाहर निकालना।
Inhale and exhale smoke from cigarettes, cigars, pipes.
ಸ್ಥಾಪನೆ