ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧಾಮ ಪದದ ಅರ್ಥ ಮತ್ತು ಉದಾಹರಣೆಗಳು.

ಧಾಮ   ನಾಮಪದ

ಅರ್ಥ : ದೇವರ ಸ್ಥಾನ ಅಥವಾ ಪುಣ್ಯ ಸ್ಥಾನ

ಉದಾಹರಣೆ : ವೈದ್ಯನಾಥ ಬಾಬಾ ಅವರ ದರ್ಶನ ಪಡೆಯಲು ಜನರು ವೈಧ್ಯಾನಥ ಧಾಮಕ್ಕೆ ಬಂದರು.

ಸಮಾನಾರ್ಥಕ : ಆಶ್ರಮ, ಕುಟೀರ, ನಿವಾಸ ಗೃಹ, ಮನೆ, ವಾಸಸ್ಥಾನ

देव स्थान या पुण्य स्थान।

वैद्यनाथ बाबा के दर्शन के लिए लोग बैद्यनाथ धाम जा रहे हैं।
धाम

A sacred place of pilgrimage.

holy, holy place, sanctum

ಅರ್ಥ : ಮನುಷ್ಯರು ವಾಸಮಾಡಲು ಕಟ್ಟಿಕೊಂಡ ಸೂರು ಅಥವಾ ಮನುಷ್ಯರು ವಾಸಮಾಡುವ ಸ್ಥಳ

ಉದಾಹರಣೆ : ನಮ್ಮ ಮನೆ ತುಂಬಾ ಚಿಕ್ಕದು.

ಸಮಾನಾರ್ಥಕ : ಆಲಯ, ಗೃಹ, ನಿಲಯ, ಮನೆ, ಸದನ

मनुष्यों द्वारा छाया हुआ वह स्थान, जो दीवारों से घेरकर रहने के लिए बनाया जाता है।

इस घर में पाँच कमरे हैं।
विधवा मंगला नारी निकेतन में रहती है।
अमा, अवसथ, अवस्थान, आगर, आगार, आयतन, आलय, आश्रय, केतन, गृह, गेह, घर, दम, धाम, निकेत, निकेतन, निलय, निषदन, पण, मकान, शाला, सदन, सराय

A dwelling that serves as living quarters for one or more families.

He has a house on Cape Cod.
She felt she had to get out of the house.
house