ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡಸ್ತಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡಸ್ತಿಕೆ   ನಾಮಪದ

ಅರ್ಥ : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು

ಉದಾಹರಣೆ : ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.

ಸಮಾನಾರ್ಥಕ : ಅಹಂಕಾರ, ಒಣಪ್ರತಿಷ್ಠೆ, ಗರ್ವ, ಜಂಭ

महत्व दिखाने या प्रयोजन सिद्ध करने के निमित्त झूठा आडम्बर।

वह अपनी अमीरी के दंभ से लोगों को प्रभावित करना चाहता है।
दंभ, दम्भ

The trait of condescending to those of lower social status.

snobbery, snobbishness, snobbism