ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಂಭ ಪದದ ಅರ್ಥ ಮತ್ತು ಉದಾಹರಣೆಗಳು.

ಜಂಭ   ನಾಮಪದ

ಅರ್ಥ : ಒರಟು ಅಥವಾ ಅಹಂಕಾರ ಹೊಂದಿದ ಭಾವ

ಉದಾಹರಣೆ : ಶ್ಯಾಮನ ತಂದೆ ಪೊಲೀಸ್ ವೃತಿಯಲ್ಲಿ ಇರುವುದರಿಂದ ಅವನು ಒರಟುತನವನ್ನು ತೋರಿಸುತ್ತಾನೆ

ಸಮಾನಾರ್ಥಕ : ಉದ್ಧಂಡತನ, ಒಡ್ಡುತನ, ಒರಟ, ಒರಟುತನ

हेकड़ या अक्खड़ होने का भाव।

श्याम के पिता पुलिस में हैं इसलिए वह हेकड़ी दिखाता है।
उद्धतता, हेकड़पन, हेकड़पना, हेकड़ी, हेकड़ीपन, हेकड़ीपना, हेकड़ीबाज़ी, हेकड़ीबाजी, हैकड़ी, हैकड़ीबाज़ी, हैकड़ीबाजी

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

ಅರ್ಥ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

ಉದಾಹರಣೆ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

ಸಮಾನಾರ್ಥಕ : ಆಣಿ, ಐಶ್ವರ್ಯ, ಗರ್ವ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ

An inflated feeling of pride in your superiority to others.

ego, egotism, self-importance

ಅರ್ಥ : ಗರ್ವದ ಅವಸ್ಥೆ

ಉದಾಹರಣೆ : ರಮೇಶನ ಗರ್ವ ಅಥವಾ ಜಂಭವನ್ನು ಯಾರೂ ಒಪ್ಪುವುದಿಲ್ಲ.

ಸಮಾನಾರ್ಥಕ : ಗರ್ವ, ಸಿಡುಕುತನ, ಸೊಕ್ಕು, ಹಟ

अकड़ने की अवस्था।

गर्दन का अकड़ाव जाता ही नहीं है।
अँकड़ाहट, अकड़ाव, अकड़ाहट, ऐंठन

(pathology) sudden constriction of a hollow organ (as a blood vessel).

spasm

ಅರ್ಥ : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು

ಉದಾಹರಣೆ : ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.

ಸಮಾನಾರ್ಥಕ : ಅಹಂಕಾರ, ಒಣಪ್ರತಿಷ್ಠೆ, ಗರ್ವ, ದೊಡ್ಡಸ್ತಿಕೆ

महत्व दिखाने या प्रयोजन सिद्ध करने के निमित्त झूठा आडम्बर।

वह अपनी अमीरी के दंभ से लोगों को प्रभावित करना चाहता है।
दंभ, दम्भ

The trait of condescending to those of lower social status.

snobbery, snobbishness, snobbism

ಅರ್ಥ : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ

ಉದಾಹರಣೆ : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

ಸಮಾನಾರ್ಥಕ : ಅಹಂ, ಅಹಂಕಾರ, ಆತ್ಮ ಸ್ತುತಿ, ಗರ್ವ, ಜಂಜ ಕೊಚ್ಚು, ಡೌಲು, ಸೊಕ್ಕು

बहुत बढ़-बढ़कर बातें करने की क्रिया।

वह हर समय शेखी मारता रहता है।
वह बहुत अकड़बाज़ी दिखाता है।
अकड़बाज़ी, अकड़बाजी, गडंग, डींग, बड़क, मशीखत, लंतरानी, शेख़ी, शेखी

An instance of boastful talk.

His brag is worse than his fight.
Whenever he won we were exposed to his gasconade.
brag, bragging, crow, crowing, gasconade, line-shooting, vaporing

ಅರ್ಥ : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

ಸಮಾನಾರ್ಥಕ : ಅಹಂಕಾರ, ಗರ್ವ, ದರ್ಪ, ಸೊಕ್ಕು

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness