ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಂಬಿಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ದೊಂಬಿಗಾರ   ನಾಮಪದ

ಅರ್ಥ : ಸಂವಿದಾನಿಕ ಕಾನೂನಿಗೆ ವಿರುದ್ದವಾಗಿ ದಂಗೆ ದೊಂಬಿ ಮುಂತಾದವುಗಳನ್ನು ಉಂಟುಮಾಡುವವನು ಅಥವಾ ಅಂತಹ ಗುಣವುಳ್ಳವರು

ಉದಾಹರಣೆ : ದೊಂಬಿಗಾರರನ್ನು ಸೆರೆಹಿಡಿಯುವಲ್ಲಿ ಪೋಲೀಸರು ಅಸಮರ್ಥರಾಗಿದ್ದಾರೆ.

ಸಮಾನಾರ್ಥಕ : ಗಲಭೆಕೋರ

दंगा करने वाले व्यक्ति।

दंगाइयों को पकड़ने में पुलिस असमर्थ रही।
दंगई, दंगाई, दंगाबाज़, दंगेबाज, दंगेबाज़, दंगैत, बलवाई

Troublemaker who participates in a violent disturbance of the peace. Someone who rises up against the constituted authority.

rioter