ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ದೇವಸ್ಥಾನ   ನಾಮಪದ

ಅರ್ಥ : ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು

ಉದಾಹರಣೆ : ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು

ಸಮಾನಾರ್ಥಕ : ಆಲಯ, ಗುಡಿ, ದೇಗುಲ, ದೇವಾಲಯ, ಮಂದಿರ

वह पवित्र गृह जिसमें देव, देवी आदि की मूर्तियाँ स्थापित करके पूजा की जाती है।

वह नित्य नहा-धोकर मंदिर जाता है।
आयतन, मंदिर, मन्दिर

Place of worship consisting of an edifice for the worship of a deity.

temple

ಅರ್ಥ : ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವ ಸ್ಥಳ

ಉದಾಹರಣೆ : ಅವಳು ಪ್ರತಿದಿನ ದೇವರ_ಗುಡಿಗೆ ಹೋಗಿ ಪೂಜೆ ಸಲ್ಲಿಸುತ್ತಾಳೆ.

ಸಮಾನಾರ್ಥಕ : ದೇವ ಗೃಹ, ದೇವ ಮಂದಿರ, ದೇವ-ಗೃಹ, ದೇವರ ಗುಡಿ, ದೇವಾಲಯ

वह मंदिर जिसमें किसी देवता की मूर्ति या मूर्तियाँ स्थापित करके उसकी पूजा की जाती है।

वह प्रतिदिन नहा-धोकर देव मंदिर जाता है।
ठाकुर-द्वारा, ठाकुर-बाड़ी, दिवगृह, दिहरा, देव थान, देव मंदिर, देव-मंदिर, देव-मन्दिर, देवगृह, देवतालय, देवथान, देवमंदिर, देवमन्दिर, देवल, देवस्थान, देवालय, देवावास

Place of worship consisting of an edifice for the worship of a deity.

temple