Copy page URL Share on Twitter Share on WhatsApp Share on Facebook
Get it on Google Play
Meaning of word temple from English dictionary with examples, synonyms and antonyms.

temple   noun

Meaning : Place of worship consisting of an edifice for the worship of a deity.

वह पवित्र गृह जिसमें देव, देवी आदि की मूर्तियाँ स्थापित करके पूजा की जाती है।

वह नित्य नहा-धोकर मंदिर जाता है।
आयतन, मंदिर, मन्दिर

वह मंदिर जिसमें किसी देवी की मूर्ति स्थापित करके उसकी पूजा की जाती हो।

यह देवीमंदिर श्रद्धालुओं के आकर्षण का केंद्र है।
देवी थान, देवी मंदिर, देवी मन्दिर, देवी-मंदिर, देवी-मन्दिर, देवीथान, देवीमंदिर, देवीमन्दिर, देवीस्थान

वह मंदिर जिसमें किसी देवता की मूर्ति या मूर्तियाँ स्थापित करके उसकी पूजा की जाती है।

वह प्रतिदिन नहा-धोकर देव मंदिर जाता है।
ठाकुर-द्वारा, ठाकुर-बाड़ी, दिवगृह, दिहरा, देव थान, देव मंदिर, देव-मंदिर, देव-मन्दिर, देवगृह, देवतालय, देवथान, देवमंदिर, देवमन्दिर, देवल, देवस्थान, देवालय, देवावास

ದೇವರ ಮೂರ್ತಿಯನ್ನು ಇಟ್ಟು ಪೂಜೆ ಮಾಡುವ ಸ್ಥಳ

ಅವಳು ಪ್ರತಿದಿನ ದೇವರ_ಗುಡಿಗೆ ಹೋಗಿ ಪೂಜೆ ಸಲ್ಲಿಸುತ್ತಾಳೆ.
ದೇವ ಗೃಹ, ದೇವ ಮಂದಿರ, ದೇವ-ಗೃಹ, ದೇವರ ಗುಡಿ, ದೇವಸ್ಥಾನ, ದೇವಾಲಯ

ಆ ಮಂದಿರದಲ್ಲಿ ದೇವಿಯ ಮೂರ್ತಿಯನ್ನು ಸ್ಥಾಪನೆ ಮಾಡಿ ಪೂಜೆ ಮಾಡಲಾಗುತ್ತದೆ

ಆ ದೇವಿಮಂದಿರವು ಭಕ್ತರ ಆಕರ್ಷಣೀಯ ಕೇಂದ್ರ.
ದೇವಿ ಮಂದಿರ, ದೇವಿ-ಮಂದಿರ, ದೇವಿಮಂದಿರ, ದೇವಿಯ ಗುಡಿ, ದೇವಿಯ ದೇವಸ್ಥಾನ, ದೇವಿಯ-ಗುಡಿ, ದೇವಿಯ-ದೇವಸ್ಥಾನ, ದೇವಿಸ್ಥಾನ, ದೇವೀ ಮಂದಿರ, ದೇವೀ-ಮಂದಿರ, ದೇವೀಮಂದಿರ

ಆ ಪವಿತ್ರ ಗ್ರಹದಲ್ಲಿ ದೇವ, ದೇವಿ ಇತ್ಯಾದಿ ಮೂರ್ತಿಗಳನ್ನು ಸ್ಥಾಪನೆ ಮಾಡಿ ಪೂಜೆ ಮಾಡುವರು

ಅವನು ಪ್ರತಿದಿನ ಸ್ನಾನ ಮಾಡಿ ದೇವಾಲಯಕ್ಕೆ ಹೋಗುವನು
ಆಲಯ, ಗುಡಿ, ದೇಗುಲ, ದೇವಸ್ಥಾನ, ದೇವಾಲಯ, ಮಂದಿರ

Meaning : The flat area on either side of the forehead.

Example : The veins in his temple throbbed.

कान और आँख के बीच का स्थान।

उसने कनपटी को लक्ष्य करके गोली चलाई।
अविमुक्त, कट, कनपटी, कर्णपटी, गंडमंडल, गंडस्थल, गण्डमण्डल, गण्डस्थल, शंख, शङ्ख

ಕಣ್ಣು ಮತ್ತು ಕಿವಿಗಳ ನಡುವಣ ತಲೆಯ ಎರಡೂ ಪಕ್ಕದ ಚಪ್ಪಟೆ ಭಾಗ

ಅಪಘಾತದಲ್ಲಿ ಕಣತಲೆ ಬಳಿ ಸಣ್ಣ ಗಾಯವಾಗಿದೆ.
ಕಣತಲೆ, ಕಪೋಲ, ಗಂಟಸ್ಥಳ

Meaning : An edifice devoted to special or exalted purposes.

* वह भवन जो किसी विशेष या महान उद्देश्य के लिए समर्पित हो।

इस मंदिर में अनाथ बच्चों का पालन-पोषण किया जाता है।
मेरा बच्चा अब बाल मंदिर में पढ़ने जाने लगा है।
मंदिर, मन्दिर

ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು

ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.
ಕೂಸುಕೋಣೆ, ಬಾಲಭವನ, ಬಾಲಮಂದಿರ, ಭವನ, ಮಂದಿರ, ಶಿಶುವಿಹಾರ

Meaning : (Judaism) the place of worship for a Jewish congregation.

Synonyms : synagogue, tabernacle

यहूदियों का पूजा स्थल।

अब्राहम प्रार्थना करने के लिए प्रतिदिन सिनेगाग जाता है।
सिनेगग, सिनेगाग, सिनेगॉग