ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೇವಗಣ ಪದದ ಅರ್ಥ ಮತ್ತು ಉದಾಹರಣೆಗಳು.

ದೇವಗಣ   ನಾಮಪದ

ಅರ್ಥ : ಜೋತಿಷ್ಯ ಶಾಸ್ತ್ರದಲ್ಲಿ ನಂಬಲಾಗುವ ಮೂರು ಗಣಗಳಲ್ಲಿ ಮೊದಲನೆ ಗಣ

ಉದಾಹರಣೆ : ದೇವ-ಗಣವನ್ನು ಶೇಷ್ಟವೆಂದು ಕರೆಯಲಾಗುವುದು.

ಸಮಾನಾರ್ಥಕ : ದೇವ-ಗಣ

ज्योतिषशास्त्र में माने जाने वाले तीन गणों में से पहला गण।

देव-गण श्रेष्ठ माना जाता है।
देव गण, देव-गण, देवगण

ಅರ್ಥ : ದೇವತೆಗಳ ವರ್ಗ ಅಥವಾ ಸಮೂಹ

ಉದಾಹರಣೆ : ಋಷಿಗಳ ತಪಸ್ಸಿಗೆ ಹೆದರಿ ದೇವಗಣ ಸಮೂಹವು ಭಯಭೀತಿರಾಗಿ ಭಗವಂತ ವಿಷ್ಣುವಿನ ಹತ್ತಿರ ಹೋದರು.

ಸಮಾನಾರ್ಥಕ : ದೇವ ಗಣ, ದೇವತೆಗಳ ಗುಂಪು, ದೇವತೆಗಳ ವರ್ಗ, ದೇವತೆಗಳ ಸಮೂಹ

देवताओं का वर्ग या समूह।

ऋषि तपस्या से भयभीत देवगण भगवान विष्णु के पास गए।
देव गण, देवगण, सुर गण, सुरगण

ಅರ್ಥ : ಹೆಣ್ಣು ದೇವತೆ

ಉದಾಹರಣೆ : ಸತಿ ಅನುಸೂಯ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರ ಗರ್ವವನ್ನು ಮುರಿಯಲು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಮಕ್ಕಳಾಗಿ ಮಾಡಿದಳು

ಸಮಾನಾರ್ಥಕ : ದೇವಿ, ಹೆಣ್ಣು ದೇವತೆ

महिला देवता या देवता की स्त्री।

सती अनसूया ने देवी सरस्वती, लक्ष्मी और पार्वती का घमंड तोड़ने के लिए ब्रह्मा, विष्णु और महेश को बालक बना दिया था।
अमरी, देवांगना, देवाङ्गना, देवी, देवेशी, सुरनारी, सुरांगना, सुराङ्गना

A female deity.

goddess