ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂರದರ್ಶಕಯಂತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ

ಉದಾಹರಣೆ : ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.

ಸಮಾನಾರ್ಥಕ : ದುರ್ಬೀನು, ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ

दूर की वस्तुओं की छवि को बड़ा करके दिखाने वाला एक यंत्र।

मुम्बई के तारागृह में आकाश के ग्रह, नक्षत्रों को देखने के लिए दूरबीन लगी है।
टेलिस्कोप, टेलीस्कोप, दूरबीन

A magnifier of images of distant objects.

scope, telescope