ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ಬಲವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ಬಲವಾಗು   ಕ್ರಿಯಾಪದ

ಅರ್ಥ : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

ಉದಾಹರಣೆ : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

ಸಮಾನಾರ್ಥಕ : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

ಅರ್ಥ : ಶಾರೀರಿಕ ಶಕ್ತಿಯು ಕಡಿಮೆಯಾಗುವ ಕ್ರಿಯೆ

ಉದಾಹರಣೆ : ವಯಸ್ಸಾದ ನಂತರ ಶರೀರ ದುರ್ಬಲವಾಗುತ್ತದೆ.

ಸಮಾನಾರ್ಥಕ : ಆಶಕ್ತನಾಗು

किसी प्रकार की अनिष्ट, अप्रिय, बाधक या विपरीत घटना अथवा परिस्थिति के कारण किसी की शारीरिक एवं मानसिक शक्ति का कम होना।

बुढ़ापे में शरीर दुर्बल हो जाता है।
खिलाड़ियों का मनोबल किसी भी स्थिति में नहीं टूटना चाहिए।
अशक्त होना, क्षीण होना, टूटना, दुर्बल होना

Become weaker.

The prisoner's resistance weakened after seven days.
weaken

ಅರ್ಥ : ದುರ್ಬಲವಾಗುವ ಪ್ರಕ್ರಿಯೆ

ಉದಾಹರಣೆ : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

ಸಮಾನಾರ್ಥಕ : ಕ್ಷೀಣಿಸು, ಸೊರಗು

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble

ಅರ್ಥ : ಶರೀರದಲ್ಲಿರುವ ಶಕ್ತಿಯು ಅಥವಾ ಮಾಂಸಕಂಡಗಳು ಕುಂದುವ ಅಥವಾ ದುರ್ಬಲವಾಗು ಪ್ರಕ್ರಿಯೆ

ಉದಾಹರಣೆ : ರೋಗಿಯ ಶರೀರಿ ದಿನ-ದಿನಕ್ಕೆ ದುರ್ಬಲವಾಗುತ್ತಿದೆ.

शरीर के माँसल भाग का कम होना।

रोगी का शरीर दिन-प्रतिदिन छँट रहा है।
छँटना

Become weaker.

The prisoner's resistance weakened after seven days.
weaken

ಅರ್ಥ : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

ಉದಾಹರಣೆ : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

ಸಮಾನಾರ್ಥಕ : ಒಡೆ, ತುಂಡಾಗು, ಮುರಿ

ಅರ್ಥ : ಶರೀರದಲ್ಲಿ ಬಿಗಿತ ಅಥವಾ ಎಳೆತದಿಂದಾಗಿ ದುರ್ಬಲವಾಗುವ ಪ್ರಕ್ರಿಯೆ

ಉದಾಹರಣೆ : ಶೀತ-ನೆಗಡೆ, ಜ್ವರದಿಂದಾಗಿ ಶರೀರ ದುರ್ಬಲವಾಗುತ್ತದೆ.

शरीर में ऐंठन या तनाव लिए हुए पीड़ा होना (विशेषकर हड्डियों एवं जोड़ों में)।

सर्दी-जुकाम, बुखार आदि में शरीर टूटता है।
टूटना, फूटना

Feel physical pain.

Were you hurting after the accident?.
ache, hurt, suffer