ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಡ್ಡನ್ನು ನಿವಾಳಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯಾವುದೋ ಒಂದು ಮಂಗಳಕರ ಕಾರ್ಯಕ್ಕೆ ಹಣ ಅಥವಾ ಬೇರೆ ವಸ್ತುವನ್ನು ಅವರ ತಲೆ ಮೇಲೆ ನಿವಾಳಿಸಿ ನಂತರ ಅದನ್ನು ದಾನ ಮಾಡುವರು ಅಥವಾ ಅಲ್ಲೆ ಇಟ್ಟು ಬರುತ್ತಾರೆ

ಉದಾಹರಣೆ : ಅಮನ್ ನ ತಲೆಮೇಲೆ ಅವರ ತಾತ ದುಡ್ಡನ್ನು ನಿವಾಳಿಸಿ ದೃಷ್ಟಿ ತೆಗೆದರು.

किसी की मंगल कामना से धन या कोई वस्तु उसके सिर के ऊपर घुमा कर दान करने या कहीं रख आने की क्रिया।

अमन के मुंडन पर उसके दादाजी ने हज़ार रुपए निछावर किए।
उतारन, उतारा, निछावर, निसार, न्योछावर, न्यौछावर, वारफेर, वाराफेरा, सदका