ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿವ್ಯಾಂಗನೆ ಪದದ ಅರ್ಥ ಮತ್ತು ಉದಾಹರಣೆಗಳು.

ದಿವ್ಯಾಂಗನೆ   ನಾಮಪದ

ಅರ್ಥ : ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು

ಉದಾಹರಣೆ : ಮೇನಕಾ, ಮೋಹಿನಿ, ರಂಭಾ ಮುಂತಾದವರು ಇಂದ್ರ ಲೋಕದಲ್ಲಿ ಅಪ್ಸರೆಯಾಗಿದ್ದರು.

ಸಮಾನಾರ್ಥಕ : ಅಪ್ಸರೆ, ದೇವ ನರ್ತಕಿ, ದೇವಾಂಗನೆ

(classical mythology) a minor nature goddess usually depicted as a beautiful maiden.

The ancient Greeks believed that nymphs inhabited forests and bodies of water.
nymph