ಅರ್ಥ : ದಾನವನ್ನು ನೀಡಲು ಬಯಸುವವ
ಉದಾಹರಣೆ :
ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
ಸಮಾನಾರ್ಥಕ : ದಾನಿ, ದಾನಿಯಾದ, ದಾನಿಯಾದಂತಹ
ಅರ್ಥ : ಯಾರು ದಾನವನ್ನು ನೀಡುವರೋ
ಉದಾಹರಣೆ :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ಸಮಾನಾರ್ಥಕ : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತಹ