ಅರ್ಥ : ತೊಂದರೆಯಲ್ಲಿ ಸಿಲುಕಿರುವ
ಉದಾಹರಣೆ :
ಇಂದಿನ ಸಮಸ್ಯೆಯ ಜೀವನದಲ್ಲಿ ನಗುವುದು ತುಂಬಾ ಅವಶ್ಯವಾಗಿದೆ.
ಸಮಾನಾರ್ಥಕ : ಸಮಸ್ಯೆಯ
ಅರ್ಥ : ಯಾವುದು ಕಷ್ಟದಲ್ಲಿದೆಯೋ
ಉದಾಹರಣೆ :
ಅವನ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.
ಸಮಾನಾರ್ಥಕ : ಕಷ್ಟದ, ಕಷ್ಟದಂತ, ಕಷ್ಟದಂತಹ, ಕಷ್ಟದಾಯಕ, ಕಷ್ಟದಾಯಕವಾದ, ಕಷ್ಟದಾಯಕವಾದಂತ, ಕಷ್ಟದಾಯಕವಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ತೊಂದರೆಯಂತ, ತೊಂದರೆಯಂತಹ, ತ್ರಾಸದಾಯಕ, ತ್ರಾಸದಾಯಕವಾದ, ತ್ರಾಸದಾಯಕವಾದಂತ, ತ್ರಾಸದಾಯಕವಾದಂತಹ