ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಷ್ಟದಾಯಕವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಕಷ್ಟದಾಯಕವಾದ   ನಾಮಪದ

ಅರ್ಥ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

ಉದಾಹರಣೆ : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಸಮಾನಾರ್ಥಕ : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಸಂಕೀರ್ಣವಾದ, ಹಾಲಾಹಲ

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

ಕಷ್ಟದಾಯಕವಾದ   ಗುಣವಾಚಕ

ಅರ್ಥ : ಯಾವುದು ಕಷ್ಟದಲ್ಲಿದೆಯೋ

ಉದಾಹರಣೆ : ಅವನ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ.

ಸಮಾನಾರ್ಥಕ : ಕಷ್ಟದ, ಕಷ್ಟದಂತ, ಕಷ್ಟದಂತಹ, ಕಷ್ಟದಾಯಕ, ಕಷ್ಟದಾಯಕವಾದಂತ, ಕಷ್ಟದಾಯಕವಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ತೊಂದರೆಯ, ತೊಂದರೆಯಂತ, ತೊಂದರೆಯಂತಹ, ತ್ರಾಸದಾಯಕ, ತ್ರಾಸದಾಯಕವಾದ, ತ್ರಾಸದಾಯಕವಾದಂತ, ತ್ರಾಸದಾಯಕವಾದಂತಹ

जो कष्ट में हो।

उसकी कष्टग्रस्त स्थिति मुझसे देखी नहीं जाती।
कष्टग्रस्त, कातर, दुःखित, विपन्न

Characterized by or indicative of distress or affliction or danger or need.

Troubled areas.
Fell into a troubled sleep.
A troubled expression.
Troubled teenagers.
troubled