ಅರ್ಥ : ಶಿವನ ನಾಟ್ಯ
ಉದಾಹರಣೆ :
ಭಗವಂತನಾದ ಶಿವನ ತಾಂಡವ ನೃತ್ಯವು ಒಂದು ಪ್ರಕಾರದ ರೌದ್ರ ಸ್ವರೂಪವಾಗಿದೆ.
ಸಮಾನಾರ್ಥಕ : ತಾಂಡವ
ಅರ್ಥ : ಗಂಡಸರು ಮಾಡುವ ನೃತ್ಯ
ಉದಾಹರಣೆ :
ಪಂಡಿತ ಗೋಪಿಚಂದ್ ಅವರು ತಾಂಡವ ನೃತ್ಯದಲ್ಲಿ ಪ್ರಖ್ಯಾತರಾಗಿದ್ದರು.
ಸಮಾನಾರ್ಥಕ : ತಾಂಡವ, ತಾಂಡವವೃತ್ಯ