ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರ್ಕವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ತರ್ಕವಿಲ್ಲದ   ಗುಣವಾಚಕ

ಅರ್ಥ : ಯಾವುದರಲ್ಲಿ ತರ್ಕವನ್ನು ಮಾಡಿಲ್ಲವೋ

ಉದಾಹರಣೆ : ಅವರಿಗೆ ತರ್ಕಮಾಡದ ನ್ಯಾಯದ ಅಪೇಕ್ಷೆ ಇರಲಿಲ್ಲ.

ಸಮಾನಾರ್ಥಕ : ತರ್ಕ ಮಾಡದ, ತರ್ಕ ಮಾಡದಂತ, ತರ್ಕ ಮಾಡದಂತಹ, ತರ್ಕ ವಿಲ್ಲದ, ತರ್ಕ ವಿಲ್ಲದಂತ, ತರ್ಕ-ಮಾಡದ, ತರ್ಕ-ಮಾಡದಂತ, ತರ್ಕ-ಮಾಡದಂತಹ, ತರ್ಕ-ವಿಲ್ಲದ, ತರ್ಕ-ವಿಲ್ಲದಂತ, ತರ್ಕಮಾಡದ, ತರ್ಕಮಾಡದಂತ, ತರ್ಕಮಾಡದಂತಹ, ತರ್ಕವಿಲ್ಲದಂತ

जिसमें तर्क न किया गया हो।

उसे अवितर्किक न्याय की अपेक्षा नहीं थी।
अवितर्किक

ಅರ್ಥ : ವಿವಾದವಿಲ್ಲದಂತಹ ಅಥವಾ ವಿವಾದ ಏಳದಂತಹ

ಉದಾಹರಣೆ : ಪಂಚಾಯತಿಯ ಸದಸ್ಯರ ನಿರ್ಣಯವು ವಿವಾದವಿಲ್ಲದಂತಹದ್ದಾಗಿದೆ.

ಸಮಾನಾರ್ಥಕ : ಚರ್ಚೆಯಿಲ್ಲದ, ಚರ್ಚೆಯಿಲ್ಲದಂತ, ಚರ್ಚೆಯಿಲ್ಲದಂತಹ, ತರ್ಕವಿಲ್ಲದಂತ, ತರ್ಕವಿಲ್ಲದಂತಹ, ವಿವಾದವಿಲ್ಲ, ವಿವಾದವಿಲ್ಲದಂತ, ವಿವಾದವಿಲ್ಲದಂತಹ

जिसपर विवाद न किया जा सके या न उठ सके।

पंचों का निर्णय अविवाद्य है।
अविवाद्य, वादातीत

Not likely to arouse controversy.

noncontroversial, uncontroversial