ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಯಾರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತಯಾರಿಸು   ಕ್ರಿಯಾಪದ

ಅರ್ಥ : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ

ಉದಾಹರಣೆ : ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.

ಸಮಾನಾರ್ಥಕ : ತಯಾರು ಮಾಡು

गढ़ने का काम करवाना।

संयोगिता ने बहू के गहने अभी से गढ़ा लिए हैं।
गढ़वाना, गढ़ाना, बनवाना

ಅರ್ಥ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

ಉದಾಹರಣೆ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

ಸಮಾನಾರ್ಥಕ : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

ಅರ್ಥ : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ

ಉದಾಹರಣೆ : ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.

ಸಮಾನಾರ್ಥಕ : ಆವಿಷ್ಕಾರಿಸು

कोई नई वस्तु तैयार होना या नई बात का पता चलना।

टाटा से कार के चार नए मॉडल निकले हैं।
आविष्कृत करना, निकलना

Make something new, such as a product or a mental or artistic creation.

Her company developed a new kind of building material that withstands all kinds of weather.
They developed a new technique.
develop

ಅರ್ಥ : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

ಸಮಾನಾರ್ಥಕ : ಮಾಡು

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

ಅರ್ಥ : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

ಸಮಾನಾರ್ಥಕ : ಮಾಡು

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make