ಅರ್ಥ : ನಗುವನ್ನು ಉತ್ಪತ್ತಿ ಮಾಡುವವ
ಉದಾಹರಣೆ :
ಸರಕಸ್ ನಲ್ಲಿ ಕೋಡಂಗಿ ಮಾಡುತ್ತಿದ್ದ ಹಾಸ್ಯಾಸ್ಪದ ಆಟ ನೋಡಿ ಜನರು ನಗುತ್ತಿದ್ದರು.
ಸಮಾನಾರ್ಥಕ : ತಮಾಷೆಯಂತ, ತಮಾಷೆಯಂತಹ, ನಗಿಸುವ, ನಗಿಸುವಂತ, ನಗಿಸುವಂತಹ, ನಗುಬರುಸುವ, ನಗುಬರುಸುವಂತ, ನಗುಬರುಸುವಂತಹ, ಹಾಸ್ಯಾಸ್ಪದ, ಹಾಸ್ಯಾಸ್ಪದವಾದ, ಹಾಸ್ಯಾಸ್ಪದವಾದಂತ, ಹಾಸ್ಯಾಸ್ಪದವಾದಂತಹ
ಅರ್ಥ : ಹಾಸ್ಯವನ್ನು ಮಾಡುವ
ಉದಾಹರಣೆ :
ಮಹೇಶನು ಹಾಸ್ಯದ ಸ್ವಭಾವದವನು.
ಸಮಾನಾರ್ಥಕ : ತಮಾಷೆಯಂತ, ತಮಾಷೆಯಂತಹ, ನಗೆ ಚಾಟಿಕೆಯ, ನಗೆ ಚಾಟಿಕೆಯಂತ, ನಗೆ ಚಾಟಿಕೆಯಂತಹ, ವಿನೋದಂತ, ವಿನೋದಂತಹ, ವಿನೋದದ, ಹಾಸ್ಯದ, ಹಾಸ್ಯದಂತ, ಹಾಸ್ಯದಂತಹ