ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೋಷದ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೋಷದ   ಗುಣವಾಚಕ

ಅರ್ಥ : ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವ ಸಂಗತಿಗೆ ಸಂಬಂದಿಸಿದುದು

ಉದಾಹರಣೆ : ಮಕ್ಕಳ ನಾಟಕವು ತುಂಬಾ ತಮಾಷೆಯಿಂದ ಕೂಡಿತ್ತು.

ಸಮಾನಾರ್ಥಕ : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ವಿನೋದದ, ವಿನೋದದಂತ, ವಿನೋದದಂತಹ, ಸಂತೋಷದಂತ, ಸಂತೋಷದಂತಹ

जिसका मनोरंजन हुआ हो।

बाल कलाकारों द्वारा दिखाये गये नाटक से दर्शक मनोरंजित हुए।
आनंदित, प्रह्लादित, मनोरंजित, विनोदित

Pleasantly occupied.

We are not amused.
amused, diverted, entertained

ಅರ್ಥ : ಎಲ್ಲಾ ಪ್ರಕಾರದಲ್ಲೂ ಸುಖ ಮತ್ತು ಪ್ರಸನ್ನವಾಗಿರುವ

ಉದಾಹರಣೆ : ಅವನು ಸುಖವಾದ ಜೀವನ ಜೀವಿಸಿದ.

ಸಮಾನಾರ್ಥಕ : ನೆಮ್ಮದಿಯ, ಸುಖವಾದ

सब प्रकार से सुखी और प्रसन्न।

उसने आबाद जिंदगी जी।
आबाद