ಅರ್ಥ : ಉಪಹಾಸ್ಯಕ್ಕೆ ಯೋಗ್ಯವಾದಂತಹ
ಉದಾಹರಣೆ :
ಅವನು ತನ್ನ ಹಾಸ್ಯಾಸ್ಪದವಾದ ಕೃರ್ತ್ಯದಿಂದಾಗಿ ಹೊರಗೆ ಉಳಿದನು.
ಸಮಾನಾರ್ಥಕ : ಹಾಸ್ಯಾಸ್ಪದವಾದ, ಹಾಸ್ಯಾಸ್ಪದವಾದಂತಹ
ಅರ್ಥ : ನಗುವನ್ನು ಉತ್ಪತ್ತಿ ಮಾಡುವವ
ಉದಾಹರಣೆ :
ಸರಕಸ್ ನಲ್ಲಿ ಕೋಡಂಗಿ ಮಾಡುತ್ತಿದ್ದ ಹಾಸ್ಯಾಸ್ಪದ ಆಟ ನೋಡಿ ಜನರು ನಗುತ್ತಿದ್ದರು.
ಸಮಾನಾರ್ಥಕ : ತಮಾಷೆಯ, ತಮಾಷೆಯಂತ, ತಮಾಷೆಯಂತಹ, ನಗಿಸುವ, ನಗಿಸುವಂತ, ನಗಿಸುವಂತಹ, ನಗುಬರುಸುವ, ನಗುಬರುಸುವಂತ, ನಗುಬರುಸುವಂತಹ, ಹಾಸ್ಯಾಸ್ಪದ, ಹಾಸ್ಯಾಸ್ಪದವಾದ, ಹಾಸ್ಯಾಸ್ಪದವಾದಂತಹ