ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಣಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತಣಿಸು   ಕ್ರಿಯಾಪದ

ಅರ್ಥ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ

ಉದಾಹರಣೆ : ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.

ಸಮಾನಾರ್ಥಕ : ಆರಿಸು, ತಣ್ಣಗಾಗಿಸು

तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।

लोहार औजार बुझा रहा है।
बुझाना

Cause to heat and crumble by treatment with water.

Slack lime.
slack, slake

ಅರ್ಥ : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ

ಉದಾಹರಣೆ : ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.

ಸಮಾನಾರ್ಥಕ : ಅದ್ದು

छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।

शिकारी आखेट करने के लिए शस्त्रों को जहर में बुझा रहा है।
बुझाना