ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟೊಂಗೆಯೊಡೆದ ಪದದ ಅರ್ಥ ಮತ್ತು ಉದಾಹರಣೆಗಳು.

ಟೊಂಗೆಯೊಡೆದ   ಗುಣವಾಚಕ

ಅರ್ಥ : ಒಂದನ್ನು ಆಶ್ರಯಿಸಿದ ಅನೇಕ ಉಪ ವಿಭಾಗಗಳು ಅಥವಾ ಒಂದರಿಂದುಂಟಾದ ವಿವಿಧ ಕವಲುಗಳು

ಉದಾಹರಣೆ : ಅದು ಒಂದೇ ಒಂದು ಟೊಂಗೆಯೊಡೆದ ಮಾವಿನ ಮರ

ಸಮಾನಾರ್ಥಕ : ಉಪ ವಿಭಾಗದ, ರೆಂಬೆಯೊಡೆದ, ಶಾಖೆಯುಕ್ತ

जो शाखा से युक्त हो या जिसमें शाखाएँ हों।

आम एक शाखायुक्त वृक्ष है।
डरीला, डालदार, प्रशाखित, शाखायुक्त, शाखी

Having branches.

branched, branching, ramate, ramose, ramous