ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವ್ಯವಶೇಷ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವ್ಯವಶೇಷ   ನಾಮಪದ

ಅರ್ಥ : ರಾಸಾಯನಿಕ ಅಥವಾ ಇತರ ಅಲ್ಪಸ್ವಲ್ಪ ಬದಲಾವಣೆಯನ್ನು ಹೊಂದಿ ಭೂಸ್ತರದಲ್ಲೇ ಉಳಿದು ಬಂದ, ಗತಕಾಲದ (ಮುಖ್ಯವಾಗಿ ಚರಿತ್ರ ಪೂರ್ವ ಯುಗದ) ಸಸ್ಯ ಅಥವಾ ಪ್ರಾಣಿಯ ಅವಶೇಷಗಳೆಂದೋ ಗುರುತುಗಳೆಂದೋ ಗೊತ್ತು ಮಾಡಬಹುದಾದ ವಸ್ತುವಿನ ಎಲುಬುಗಳು ಅಥವಾ ಚಿಪ್ಪುಗಳು, ದಂತ ಮುಂತಾದವುಗಳು

ಉದಾಹರಣೆ : ಚೀನಾದಲ್ಲಿ ಡೈನೋಸಾರಗಳ ಪಳೆಯುಳಿಕೆಗಳು ಸಿಕ್ಕಿವೆ.

ಸಮಾನಾರ್ಥಕ : ಪಳೆಯುಳಿಕೆ, ಫಾಸಿಲಾದ

बहुत प्राचीन काल के जीव-जन्तुओं,वनस्पतियों आदि के वे अवशिष्ट रूप जो ज़मीन खोदने पर उसके भीतरी स्तरों में दबे हुए मिलते हैं।

चीन में डाइनासोर के अंडे का जीवाश्म मिला है।
जीवावशेष, जीवाश्म

The remains (or an impression) of a plant or animal that existed in a past geological age and that has been excavated from the soil.

fossil