ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀರ್ಣಗೊಳಿಸುವ ಕ್ರಿಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತಿಂದ ಆಹಾರ ಹೊಟ್ಟೆಯೊಳಗೆ ಹೋಗಿ ಶರೀರದ ಧಾತುಗಳಾಗಿ ಪರಿವರ್ತನೆಯಾಗುತ್ತದೆ

ಉದಾಹರಣೆ : ಆಹಾರವು ಸರಿಯಾಗಿ ಪಚನಕ್ರಿಯೆಯಾಗದಿದ್ದರೆ ಮಲಬದ್ದತೆಗೆ ಕಾರಣವಾಗುತ್ತದೆ.

ಸಮಾನಾರ್ಥಕ : ಅರಗುವಿಕೆ, ಕರಗಿದ, ಕರಗುವಿಕೆ, ಜೀರ್ಣಗೊಳಿಸು, ಪಚನಕ್ರಿಯೆ

खाये हुए आहार का पेट में जाकर शरीर की धातुओं के रूप में परिवर्तन।

भोजन का ठीक से पाचन न होने पर क़ब्ज़ हो जाता है।
आहारपाक, पाक कर्म, पाक क्रिया, पाक-क्रिया, पाककर्म, पाचन, पाचन क्रिया, विपाक, हजम, हज़म, हज़्म, हज्म, हाजमा

The process of decomposing organic matter (as in sewage) by bacteria or by chemical action or heat.

digestion