ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಗುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಕರಗುವಿಕೆ   ನಾಮಪದ

ಅರ್ಥ : ಆ ಪದಾರ್ಥ ಕರಗುವಿಕೆಯಲ್ಲಿ ಕರಗಿದ ಮೇಲೆ ಪ್ರಾಪ್ತವಾಗುವುದು

ಉದಾಹರಣೆ : ಅವನು ಉಪ್ಪು ಮತ್ತು ನೀರಿನ ದ್ರವ ಪದಾರ್ಥವನ್ನು ಆಚೆ ಎಸದನು.

ಸಮಾನಾರ್ಥಕ : ದ್ರವಿಸುವಿಕೆ

वह पदार्थ जो विलायक में विलेय के घुलने के बाद प्राप्त हो।

उसने नमक और पानी के विलयन को फेंक दिया।
विलयन

ಅರ್ಥ : ತಿಂದ ಆಹಾರ ಹೊಟ್ಟೆಯೊಳಗೆ ಹೋಗಿ ಶರೀರದ ಧಾತುಗಳಾಗಿ ಪರಿವರ್ತನೆಯಾಗುತ್ತದೆ

ಉದಾಹರಣೆ : ಆಹಾರವು ಸರಿಯಾಗಿ ಪಚನಕ್ರಿಯೆಯಾಗದಿದ್ದರೆ ಮಲಬದ್ದತೆಗೆ ಕಾರಣವಾಗುತ್ತದೆ.

ಸಮಾನಾರ್ಥಕ : ಅರಗುವಿಕೆ, ಕರಗಿದ, ಜೀರ್ಣಗೊಳಿಸು, ಜೀರ್ಣಗೊಳಿಸುವ ಕ್ರಿಯೆ, ಪಚನಕ್ರಿಯೆ

खाये हुए आहार का पेट में जाकर शरीर की धातुओं के रूप में परिवर्तन।

भोजन का ठीक से पाचन न होने पर क़ब्ज़ हो जाता है।
आहारपाक, पाक कर्म, पाक क्रिया, पाक-क्रिया, पाककर्म, पाचन, पाचन क्रिया, विपाक, हजम, हज़म, हज़्म, हज्म, हाजमा

The process of decomposing organic matter (as in sewage) by bacteria or by chemical action or heat.

digestion