ಅರ್ಥ : ತಿಂದ ಆಹಾರ ಹೊಟ್ಟೆಯೊಳಗೆ ಹೋಗಿ ಶರೀರದ ಧಾತುಗಳಾಗಿ ಪರಿವರ್ತನೆಯಾಗುತ್ತದೆ
ಉದಾಹರಣೆ :
ಆಹಾರವು ಸರಿಯಾಗಿ ಪಚನಕ್ರಿಯೆಯಾಗದಿದ್ದರೆ ಮಲಬದ್ದತೆಗೆ ಕಾರಣವಾಗುತ್ತದೆ.
ಸಮಾನಾರ್ಥಕ : ಅರಗುವಿಕೆ, ಕರಗುವಿಕೆ, ಜೀರ್ಣಗೊಳಿಸು, ಜೀರ್ಣಗೊಳಿಸುವ ಕ್ರಿಯೆ, ಪಚನಕ್ರಿಯೆ
ಅರ್ಥ : ಬೆರೆಸಿರುವಂತಹ ಅಥವಾ ಕರಗಿರುವಂತಹ
ಉದಾಹರಣೆ :
ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.
ಸಮಾನಾರ್ಥಕ : ಅಡಗಿದ, ಅಡಗಿದಂತಹ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ